golden mean
ನಾಮವಾಚಕ
  1. ಸುವರ್ಣ ಮಾಧ್ಯಮ; ಚಿನ್ನದ ಮಾಧ್ಯಮ; ಅತಿ ಹೆಚ್ಚೂ ಅಲ್ಲದ, ಅತಿ ಕಡಿಮೆಯೂ ಅಲ್ಲದ – ಮಧ್ಯಮಾರ್ಗ, ಹಾಳತ ಸೂತ್ರ, ನಡುನೆಲೆ.
  2. = golden section.